COVID WARRIORS
Please click on the marker nearest to you for the Covid Care Center / Covid Warrior/ HDMC Ward Leadership contact info:
[wpgmza id=”6″ ]
MONTHLY AWARDS
to the winning volunteers selected by the DD CLICS panel. All decisions final.
Let’s stay connected
SHARE
Questions | Ideas | Efforts and more
Get 9 votes and qualify for a chance to win.
To view all DDCLICS media or upload large videos please click here
ಸರ್ಕಾರಿ ಪ್ರೌಢಶಾಲೆ. ಮನಗುಂಡಿ. ತಾ.ಧಾರವಾಡ.
(1) ಸಾವಿತ್ರಿ ದೊಡ್ಡಲಕ್ಕಪ್ಪನವರ.
* ನಾವು ಓದಿದ ವಿಷಯ ಬೇಗ ಮರೆತು ಹೋಗುತ್ತದೆ. ನೆನಪು ಉಳಿಯಲು ಏನು ಮಾಡಬೇಕು?
(2) ಮೀನಾಕ್ಷಿ ಗೋರೋಜನವರ.
* ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಜೀವನ ಕ್ರಮ ಹೇಗಿರಬೇಕು?
ಸರಕಾರಿ ಪ್ರೌಢಶಾಲೆ ಮನಗುಂಡಿ. ತಾ.ಧಾರವಾಡ.
(1) ಸಾವಿತ್ರಿ ದೊಡ್ಡಲಕ್ಕಪ್ಪನವರ.
** ಹದಿಹರೆಯಕ್ಕೆ ಕಾಲಿಟ್ಟ ಮಕ್ಕಳ ವರ್ತನೆ ಏಕೆ ಬದಲಾಗುತ್ತದೆ? ಹಾಗೂ ಅದನ್ನು ನಿಭಾಯಿಸುವುದು ಹೇಗೆ?
(2) ಸಾವಿತ್ರಿ ಕೊಟಬಾಗಿ.
** ಹೆಣ್ಣು ಮಕ್ಕಳ ಬೆಳವಣಿಗೆಯಲ್ಲಿ ಒತ್ತಡದ ಸಮಸ್ಯೆಗೆ ಕಾರಣಗಳೇನು? ಹಾಗೂ ಅದಕ್ಕೆ ಪರಿಹಾರಗಳೇನು?
ಸರಕಾರಿ ಪ್ರೌಢಶಾಲೆ ಮನಗುಂಡಿ.
ವಿದ್ಯಾರ್ಥಿ ಹೆಸರು: ಚೈತ್ರ. ಸೋಮನಕೊಪ್ಪ.
(1)ಪ್ರಶ್ನೆ : ಕಣ್ಣಿನ ಆರೋಗ್ಯ ಕ್ಕಾಗಿ ನಾವು ಅನುಸರಿಸಬಹುದಾದ ಕ್ರಮಗಳೇನು?
ವಿದ್ಯಾರ್ಥಿ ಹೆಸರು: ಶಿವರಾಜ ಬೆಳ್ಳಿಗಟ್ಟಿ.
(2)ಪ್ರಶ್ನೆ : ಇಂದಿನ ಪರಿಸ್ಥಿತಿಯಲ್ಲಿ ಆನ್ಲೈನ್ ಕ್ಲಾಸ್ ಗಳನ್ನು ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡಲು ಬಹಳ ಹೊತ್ತು ಸ್ಮಾರ್ಟ್ ಫೋನ್ ಬಳಸುತ್ತಿದ್ದೇವೆ.
ಇದರಿಂದ ಕಣ್ಣಿಗೆ ತೊಂದರೆ ಇದೆಯೇ..? . ಇದ್ದರೆ ರಿಹಾರಗಳೇನು?
Date:13/7/2021
Subject:Science
Subject teacher :Smt Poornima Bhat
Attendance :18
School Name:GHS Devikoppa
Topic:Revision
Concept:ಕಲಿಕಾ ಸೇತು 3 ಉತ್ತರಗಳ ಚರ್ಚೆ
ಯೋಗ ಮಾಡುವದರಿಂದ ದೇಹ ದಣಿವುದಿಲವೇ???
ಲಕ್ಷ್ಮಿ ಮಂಜುನಾಥ್ ಬಡಿಗೇರ್
ಸರಕಾರಿ ಪ್ರೌಢ ಶಾಲೆ ಮನಗುಂಡಿ
ಆಹಾರ ಸೇವನೆಯ ನಂತರ ಯೋಗ ಮಾಡಬೇಕೇ ಅಥವಾ ಆಹಾರ ಸೇವಿಸುವ ಮುನ್ನ ಮಾಡಬೇಕೆ
Date:8/6/21
Subject:science
Subject teacher:Smt Poornima N Bhat
Attendance:28
School name:GHS Devikoppa,10th grade
Topic:ಲೋಹ ಮತ್ತು ಅಲೋಹಗಳು
Concepts: ಲೋಹೋದ್ಧರಣ