COVID WARRIORS
Please click on the marker nearest to you for the Covid Care Center / Covid Warrior/ HDMC Ward Leadership contact info:
[wpgmza id=”6″ ]
MONTHLY AWARDS
to the winning volunteers selected by the DD CLICS panel. All decisions final.
Let’s stay connected
SHARE
Questions | Ideas | Efforts and more
Get 9 votes and qualify for a chance to win.
To view all DDCLICS media or upload large videos please click here
Good afternoon
Eat vegetables and fruits to strengthen our immune system
Thank you
Kindly wear mask, maintain social distancing and wash your hands regularly by soap or by sanitizer.
A set of 15 Promises , We need to follow
Session was good. Thanks to entire team.
ಸ್ನೇಹಿತರೆ ನಮಸ್ಕಾರ,
ಯುನೈಟೆಡ್ ಸ್ಟೇಟ್ಸ್ ಆಫ಼್ ಅಮೇರಿಕದಲ್ಲಿ ಒಂದು ಖೈದಿಗೆ ಮರಣದಂಡನೆ ವಿಧಿಸಿದಾಗ, ಕೆಲವು ವಿಜ್ಞಾನಿಗಳು ಈ ಖೈದಿಯ ಮೇಲೆ ಕೆಲವು ಪ್ರಯೋಗಗಳನ್ನು ಮಾಡಬೇಕೆಂದು ಸೂಚಿಸಿದ್ದರಿಂದ ಖೈದಿಯನ್ನು ನೇಣು ಹಾಕುವ ಬದಲು ವಿಷಕಾರಿ ನಾಗರ (ಹಾವಿನ) ದಾಳಿಯಿಂದ ಕೊಲ್ಲಲಾಗುವುದು ಎಂದು ತಿಳಿಸಲಾಯಿತು.
ಒಂದು ದೊಡ್ಡ ವಿಷಪೂರಿತ ಹಾವನ್ನು ಕೈದಿಯ ಮುಂದೆ ತರಲಾಯಿತು ನಂತರ ಖೈದಿಯ ಕಣ್ಣುಗಳನ್ನು ಮುಚ್ಚಿ ಅವನನ್ನು ಕುರ್ಚಿಗೆ ಕಟ್ಟಲಾಯಿತು. ಅವನಿಗೆ ಹಾವಿನಿಂದ ಕಚ್ಚಿಸಲಿಲ್ಲ, ಆದರೆ ಎರಡು ಪಿನ್ ಗಳಿಂದ ಚುಚ್ಚಲಾಯಿತು. ಆ ಖೈದಿ ಎರಡೇ ಸೆಕೆಂಡುಗಳಲ್ಲಿ ಸತ್ತುಹೋದ.
ಮರಣೋತ್ತರ ಪರೀಕ್ಷೆಯಲ್ಲಿ ಖೈದಿಯ ದೇಹದಲ್ಲಿ ಹಾವಿನ ವಿಷವನ್ನು ಹೋಲುವ ವಿಷವಿದೆ ಎಂದು ತಿಳಿದುಬಂತು.
ಈಗ ಈ ವಿಷ ಆ ಮೃತ ಖೈದಿಯ ದೇಹದಲ್ಲಿ ಎಲ್ಲಿಂದ ಬಂತು!!? ಅಥವಾ ಖೈದಿಯ ಸಾವಿಗೆ ಕಾರಣವೇನು!? ಎಂಬುದೇ ಪ್ರೆಶ್ನೆ..!!
ಇದಕ್ಕೆ ಸಿಕ್ಕ ಉತ್ತರವೇನೆಂದರೆ.. *_”ಮಾನಸಿಕ ಆಘಾತದಿಂದಾಗಿ ಆ ವಿಷವನ್ನು ಅವನ ದೇಹದಿಂದಲೇ ಉತ್ಪಾದಿಸಲಾಯಿತು!!!”_*
ಆದ್ದರಿಂದ ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಧನಾತ್ಮಕ ಅಥವಾ ರುಣಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ದೇಹವು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.
90% ಕಾಯಿಲೆಗಳಿಗೆ ಮೂಲ ಕಾರಣ ನಕಾರಾತ್ಮಕ ಆಲೋಚನೆಗಳಿಂದ ಉತ್ಪತ್ತಿಯಾಗುವ ಶಕ್ತಿ.
ಇಂದು ಮನುಷ್ಯನು ತನ್ನ ತಪ್ಪು ಆಲೋಚನೆಗಳಿಂದ ತನ್ನನ್ನು ತಾನು ಸುತ್ತಿಕೊಳ್ಳುತ್ತಿದ್ದಾನೆ ಮತ್ತು ತನ್ನನ್ನು ತಾನು ನಾಶಪಡಿಸಿಕೊಳ್ಳುತ್ತಿದ್ದಾನೆ.
5 ವರ್ಷದಿಂದ 80 ವರ್ಷ ವಯಸ್ಸಿನ ರೋಗಿಗಳು ಕರೋನಾದಿಂದ ಮುಕ್ತರಾಗಿದ್ದಾರೆ.
ಅಂಕಿಅಂಶಗಳ ಮೇಲೆ ಹೋಗಬೇಡಿ ಏಕೆಂದರೆ ಅರ್ಧಕ್ಕಿಂತ ಹೆಚ್ಚು ಜನರು ಆರೋಗ್ಯವಾಗಿದ್ದಾರೆ, ಮತ್ತು ಸಾವುಗಳು ಕೇವಲ ಕರೋನಾ ಕಾಯಿಲೆಯಿಂದಲ್ಲ, ಅವರಿಗೆ ಇತರ ಕಾಯಿಲೆಗಳಿವೆ, ಆದ್ದರಿಂದ ಅವರು ನಿಭಾಯಿಸಲು ಸಾಧ್ಯವಿಲ್ಲ.
ಕರೋನಾದಿಂದ ಮನೆಯಲ್ಲಿ ಯಾರೂ ಇನ್ನೂ ಸಾವನ್ನಪ್ಪಿಲ್ಲ ಎಂಬುದನ್ನು ನೆನಪಿಡಿ. ಮುಖ್ಯವಾಗಿ ಎಲ್ಲಾ ರೋಗಿಗಳು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ. ಏಕೆಂದರೆ ಆಸ್ಪತ್ರೆಯಲ್ಲಿನ ವಾತಾವರಣ ಮತ್ತು ಅವರ ಮನಸ್ಸಿನಲ್ಲಿರುವ ಭಯ ಇದಕ್ಕೆ ಕಾರಣ.
ದಯವಿಟ್ಟು ಯಾವಾಗಲೂ ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿರಿಸಿಕೊಳ್ಳಿ.
Don’t be
A maskhole
Wear A mask
Plz follow the instructions for life save it’s urs life with you and others will be safe
Good evening friends. To start with our safety !
ಯುವ ಮುಖಂಡ ಶ್ರೀ ಇಮ್ರಾನ್ ಎಲಿಗಾರ ಅವರ ನೇತೃತ್ವದಲ್ಲಿ ಬ್ಯಾಹೇಟ್ಟಿ ಪ್ಲಾಟಿನಲ್ಲಿ ಮಾಸ್ಕ ವಿತರಿಸಲಾ
ಯಿತುಈ ಸಂದರ್ಭದಲ್ಲಿ ಶ್ರೀಮತಿ ಜಗದೇವಿ ಚಿಂಚೂಳಿ
ಶ್ರೀಮತಿ ಶರಣ್ಣಮ್ಮ ಹೂನ್ನಳ್ಳಿ.ವಿನಯ ನಾವಳ್ಳಿ.
ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಶ್ರೀಮತಿ ಕಸ್ತೂರಿ ದಾಸರ ಉಪಸ್ಥಿತರಿದ್ದರು