COVID WARRIORS
Please click on the marker nearest to you for the Covid Care Center / Covid Warrior/ HDMC Ward Leadership contact info:
[wpgmza id=”6″ ]
MONTHLY AWARDS
to the winning volunteers selected by the DD CLICS panel. All decisions final.
Let’s stay connected
SHARE
Questions | Ideas | Efforts and more
Get 9 votes and qualify for a chance to win.
To view all DDCLICS media or upload large videos please click here
ಧಾರವಾಡ: ಕೋರ್ಟ್ ಸರ್ಕಲ್ ಸಾರ್ವಜನಿಕ ಲೈಬ್ರರಿ ಬಳಿ ಉದ್ಯೋಗ ಕುಟೀರ ಟೀ ಸ್ಟಾಲ್ ನಲ್ಲಿ ಕೋವಿಡ್ ವಾರಿಯರ್ಸ್ ರಿಂದ ಮಾಸ್ಕ್ ಕೊಟ್ಟು ಗ್ರಾಹಕರಲ್ಲಿ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುವಂತೆ D D CLICS ನ ಛಾಯಾಚಿತ್ರವನ್ನು ತೋರಿಸಿ ಮಾಹಿತಿಯನ್ನು ತಿಳಿಸಿಕೊಟ್ಟರು…
ಸಂಜೀವ ದುಮಕನಾಳ ಹುಬ್ಬಳ್ಳಿ ತಮ್ಮಲ್ಲಿ ಈ ಮೂಲಕ ವಿನಂತಿ ಏನೆಂದರೆ ಕೊವಿಡ್ ಮತ್ತು ಕರೋನ ವಾರಿಯರ್ಸ್ ಬಹಳ ಅತ್ಯುತ್ತಮ ಕೆಲಸ ಮಾಡಿದ್ದು ವಿಶ್ವವೇ ಗಮನಿಸಿದ್ದು.ಆದರಿಂದ ಹುಬ್ಬಳ್ಳಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕರೋನಾ ರೋಗಿಗಳು ಅವರನ್ನು ಆಸ್ಪತ್ರೆಗಳಲ್ಲಿ ಸೇರಿಸಿಕೊಳ್ಳದೆ ತಮ್ಮ ಬಂಡತನ ತೋರಿಸಿದ್ದು ನಮ್ಮ ಗಮನಕ್ಕೆ ಬಂದಿದ್ದು ಈ ವಿಷಯವು ಟಾಸ್ಕ್ ಫೋರ್ಸ್ ಸಮಿತಿಯ ಗಮನಕ್ಕೆ ತರಬೇಕೆಂದು ವಿನಂತಿ
ಈಗಾಗಲೇ ಇತ್ತೀಚಿಗೆ ಧಾರವಾಡ ನಾದ ಝೇಂಕಾರ ಸಾಂಸ್ಕೃತಿಕ ಸಂಘದಿಂದ ಇಟ್ಟಂಗಿ ಭಟ್ಟಿ ಕೂಲಿ ಕಾರ್ಮಿಕರಿಗೆ ಆಹಾರ ದಿನಸಿ ಕಟ್ಟುಗಳನ್ನು ವಿತರಿಸಲಾಗಿದೆ .
ಚಿತ್ರದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು….
ಎಲ್ಲ ನಾಗರಿಕರೆ
ಎಲ್ಲರೂ ಹಣ್ಣು ಹಂಪಲು ಮತ್ತು vegetablesನ್ನು ಹೆಚ್ಚಿಗೆ ಸೇವಿಸಿ ಮತ್ತು timetable ಪ್ರಕಾರ ಊಟ ಮಾಡಿ ಇದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗೆಯೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಮಾಸ್ಕ ಮತ್ತು ಸ್ಯಾನಿಟೈಸರನ್ನು ಉಪಯೋಗಿಸಿ ಮತ್ತು ಇವೆರಡನ್ನೂ ಯಾವಾಗಲೂ ಜೇಬಿನಲ್ಲಿ ಇಡುವ ಹವ್ಯಾಸ ಬೆಳೆಸಿಕೊಳ್ಳಿ. ಹೀಗೆ ಮಾಡುವ ಮೂಲಕ ಕೊರೊನಾ ರೋಗವನ್ನು ಬೇರುಗ ಸಮೇತ ಹೊಡೆದೊಡಿಸಬಹುದು
ಧನ್ಯವಾದಗಳು
Today I have attended the the session and I got all the training, Information so I would like to Thank Yashapal sir, Ottilie Madam and Ranjeeta Madam
we will give our best to our society
Thank you for your support
Today I have attended the session and I got all the knowledge and information so I would like to Thank Yashpal sir, Ottilie mam, and Ranjeeta
lets work together
I have query about gloves if citizens not wearing gloves along with mask how should we take action being warriers if we convinced them to do wear then also they ll not follow
Suggest us
ಭಯಬೇಡ… ಎಚ್ಚರಿಕೆ ಇರಲಿ