Ear Health for Children Brainstorm by Dr. Sandeep Prabhu , ENT
When: Oct 7 2021 at 7.45 pm IST
Where: online @ facebook.com/DDCLICS
Overview: Ear health for children discussion
Please ask your
When: Oct 7 2021 at 7.45 pm IST
Where: online @ facebook.com/DDCLICS
Overview: Ear health for children discussion
Please ask your
What are the effects of using earphones for online class?
ಕಿವಿಯಲಿ ಪದೇ ಪದೇ ಗಮ್ ತರಹದು ಬರುತ್ತ ದೆ …ಇದಕೆ ಪರಿಹಾರ ತಿಳಿಸಿ
How can children hygiene their ears
Does the huge time mobile using harmful for kids
Aims
I have a buzzing sound in my ear that I hear when it is quiet. What should I do.
ಸರಕಾರಿ ಪ್ರೌಢಶಾಲೆ ಮನಗುಂಡಿ. ತಾ.ಧಾರವಾಡ.
* ಮೀನಾಕ್ಷಿ ಗೋರೋಜನವರ.
@ ಮಕ್ಕಳಲ್ಲಿ ಆಗಾಗ ಕಿವಿ ಸೋರುವಿಕೆ ಕಂಡು ಬರುತ್ತದೆ… ಇದಕ್ಕೆ ಕಾರಣವೇನು ಮತ್ತು ಪರಿಹಾರಗಳೇನು?
* ಭಾಗ್ಯಶ್ರೀ ಪಾಟೀಲ.
@ ಕಿವಿಗೆ ಕೊಬ್ಬರಿ ಎಣ್ಣೆ ಹಾಕುವ ವಿಧಾನ ಸರಿಯೇ? ಬೇಡವಾದರೆ ಕಾರಣಗಳೇನು?
1)ಚಿಕ್ಕ ಮಕ್ಕಳಿಗೆ ಕಿವಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಬಹುದೇ?ಅಥವಾ ಹಾಕಬಾರದೆ?ತಿಳಿಸಿ.ಸಿಂಧು ಹಿರೇಮಠ. 2)ಚಿಕ್ಕ ಮಕ್ಕಳು ಯಾವಗಲು ಕಿವಿಯಲ್ಲಿ ಬೆರಳನ್ನು ಆಗಾಗ ಹಾಕಿಕೊಳ್ಳಲು ಕಾರಣವೇನು? ಈ ರೀತಿ ಮಾಡದಂತೆ ತಡೆಯಲು ಯಾವ ಕ್ರಮ ಕೈಗೊಳ್ಳಬೇಕು? ಕರುಣಾವತಿ ಬೆಳ್ಳಟ್ಟಿ. 3) ಕಿವಿ ಕೇಳದಿರುವ ಮಕ್ಕಳಿಗೆ ಯಾವ ಕ್ರಿಯೆಗಳ ಮೂಲಕ ಸಂವಹನ ಕೈಗೊಳ್ಳಬಹುದು.ಹಾಗೆಯೇ ಯಾವುದಾದರು ಚಿಕಿತ್ಸೆಯ ಮುಖಾಂತರ ಕಿವಿ ಕೇಳುವಂತೆ ಮಾಡಬಹುದೇ?ತಿಳಿಸಿ.ಅಕ್ಷತಾ.ಸುಳ್ಳದ
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಗುಮ್ಮಗೋಳ
ಪ್ರಶ್ನೆ ಒಂದು
ಚಿಕ್ಕಮಕ್ಕಳಲ್ಲಿ ಕಿವಿ ನೋವಾದಾಗ ತಾಯಿ ಹಾಲು ಹಾಕುತ್ತಾರೆ ಇದು ವೈಜ್ಞಾನಿಕವಾಗಿ ಎಷ್ಟು ಸೂಕ್ತ? ****ಅಮನ್ ಮುಲ್ಲಾ
ಪ್ರಶ್ನೆ-2 ಮನುಷ್ಯರಿಗಿಂತ ನಾಯಕಿ ನಾಯಿಯ ಕಿವಿ ಚುರುಕಾಗಿರಲು ಕಾರಣವಾಗಿ ಅಂಶ ಯಾವುದು? ****ಗಾಯತ್ರಿ ಮರೆಪ್ಪ ಗೌಡ್ರ