AWE Competition Launch Event | Dharwad Distr.
When: Sept 30 2021 at 7.45 pm IST
Where: online @ facebook.com/DDCLICS
Overview: Competition | 50 CLICS Launch | International panel discussion | Opportunities | Projects
Share your question or request
Please share your
QUESTIONS OR REQUESTS
ON THE PROJECT, GRANTS OR EFFORTS
C C Hiremath. GHS Managundi. 4366
Q1.ಸರ್ DDCLICS ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಬೆಳವಣಿಗೆಗೆ ಹೇಗೆ ಸಹಾಯ ಮಾಡುತ್ತದೆ?
Q1.Sir… How does the DDCLICS program help students in their career development?
Q2. VijayKumar Hiremath, GHS Betadur
Q2.ಎಷ್ಟು ರೀತಿಯ ಅನುಕೂಲಗಳಿವೆ?
Q2.How many types of advantages are there?
Q3. Ramajansab nadaf (4371)
Q3.3.ಆಯ್ಕೆ ಮಾಡಿದ ವಿದ್ಯಾರ್ಥಿಯು ಯೋಜನೆಯನ್ನು ತಯಾರಿಸಲು ಗರಿಷ್ಠ ಧನಸಹಾಯ ಎಷ್ಟು?
Q3.Question: How much is the maximum funding for a selected student to prepare project?
Rashmi kinagi (4375)
Q 4.ಮತ್ತು ಅನುದಾನವನ್ನು ಪಡೆಯುವ ಹಂತಗಳನ್ನು ನಮಗೆ ತಿಳಿಸಿ?
Q4.And tell us the steps to get grants?
Q5, Rashmi kinagi (4375)
Q5.ಮಗುವಿನ ಕಲಿಕೆಗೆ ನೀವು ನೀಡಬಹುದಾದ ಅನುದಾನದ ಗರಿಷ್ಠ ಮಿತಿ ಏನು? ಯಾವ ವಿಧಾನದಿಂದ?
Q5.What is the maximum limit on the amount of grants you can give to a child’s learning? By what means?
Q6, Ashwini pujar GHS Betadur (4373)
Q6.ಕಳೆದ ವರ್ಷದ ನಮ್ಮ ಶಿಕ್ಷಕರು ದಾಖಲಿಸಿದ ಪಾಠಗಳ ಪ್ರತಿಯನ್ನು ನಾವು ಎಲ್ಲಿ ಕಾಣಬಹುದು?
Q6. Where can we find a copy of the lessons recorded by our teachers of last year?
Q7. ನೀವು ಶಾಲೆಯ ಎಷ್ಟು ಮಕ್ಕಳಿಗೆ ಧನಸಹಾಯ ಮಾಡುತ್ತಿದ್ದೀರಿ?
Q7.for how many children are you funding for school?
Q,8 Sanjeevkumar Belavati
Q.8.ದಯವಿಟ್ಟು ನಮಗೆ DDCLICS ಬಗ್ಗೆ ಸಂಪೂರ್ಣ ಮಾಹಿತಿ ನೀಡಿ.
Q8.Please give us complete information about DDCLICS?
Good work
What is agro forestry?,how does joining rivers damage our environment
ಗ್ರಾಮೀಣ ಪ್ರದೇಶದ ಜನರಿಗೆ DDCLICS ದಿಂದ ಏನು ಪ್ರಯೋಜನವಾಗಬಹುದು ಹಾಗೂ ಶೈಕ್ಷಣಿಕವಾಗಿ ಧೈಹಿಕ ಶಿಕ್ಷಣಕ್ಕೆ ಇದರಿಂದ ಲಭ್ಯವಿರುವ ಸೌಲಭ್ಯಗಳ ವಿವರಣೆ ನೀಡಿರಿ ಧನ್ಯವಾದಗಳು
ಈ ಯೋಜನೆಯಿಂದ ಮಕ್ಕಳಿಗೆ ಕಲಿಯಲು ಉತ್ತಮ ಅವಕಾಶಗಳಿವೆ.
ವಿಷಯ ಶಿಿಕ್ಷಕರಿಗೆ ಹೆಚ್ಚಿನ ವಿಷಯ ಜ್ಞಾನ ಸಿಗುವುದು.
ಮಕ್ಕಳಿಗೆ ಸ್ಪಧಾ೯ತ್ಮಕ ವಾತಾವರಣ ಸಿಗುವುದು.
ಅವಶ್ಯಕವಾದ ಮತ್ತು ಉಪಯುಕ್ತವಾದ ಕಲಿಕಾಂಶಗಳನ್ನು ಅಳವಡಿಸಿದ್ದಾರೆ.
GHPS,TIRLAPUR
Dear Sir, please tell us how DDCLICS is collaborated with education department?
What type of organisation is DDCLICS?
In what way are the students going to get the facilities?
What are the criterias you are following to select schools?(Is it a random selection?)
We need more information about DDCLICS