AWE Competition Launch Event | Dharwad Distr.
When: Sept 30 2021 at 7.45 pm IST
Where: online @ facebook.com/DDCLICS
Overview: Competition | 50 CLICS Launch | International panel discussion | Opportunities | Projects
Share your question or request
Please share your
QUESTIONS OR REQUESTS
ON THE PROJECT, GRANTS OR EFFORTS
DDCLICS ಬಗ್ಗೆ ನಮಗೆ ದಯವಿಟ್ಟುಸಂಪೂರ್ಣ ಮಾಹಿತಿಯನ್ನು ನೀಡಬೇಕು.
DDCLICS ಇದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. .. ಸರ್ಕಾರಿ ಪ್ರೌಢಶಾಲೆ. ಶಿವಳ್ಳಿ. ಧಾರವಾಡ
ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಬೆಳವಣಿಗೆಗೆ ಡಿಜೆ ಕ್ಲಿಕ್ ತುಂಬಾ ಸಹಕಾರಿಯಾಗಿದೆ ಧನ್ಯವಾದಗಳು ಈ ಒಂದು ಸಂಸ್ಥೆಯ ಮೂಲಕ ಮಕ್ಕಳ ಕಲಿಕಾಸಂಬಂಧಿತ ಚರ್ಚೆ ಹಾಗೂ ಚಟುವಟಿಕೆ ಹಮ್ಮಿಕೊಳ್ಳಲು ವಿನಂತಿಸಿಕೊಳ್ಳುತ್ತಿದ್ದೇವೆ.
ಮಕ್ಕಳ ಕಲಿಕೆಗೆ ನೀವು ನೀಡುವ ಧನಸಹಾಯದ ಗರಿಷ್ಠ ಮಿತಿ ಎಷ್ಟು? ಯಾವ ವಿಧಾನದಿಂದ ಮಾಡುವಿರಿ?
ಶಾಲೆಯ ಎಷ್ಟು ಮಕ್ಕಳಿಗೆ ನೀವು ಧನಸಹಾಯ ಮಾಡುವಿರಿ?
ಅಶ್ವಿನಿ ಪೂಜಾರ್
ಸರಕಾರಿ ಪ್ರೌಢಶಾಲೆ ಬೆಟದೂರ ತಾಲೂಕ್ ಕುಂದಗೋಳ
ಪ್ರಶ್ನೆ ಕಳೆದ ವರ್ಷದ ವಿದ್ಯಾರ್ಥಿಗಳಿಗೆ ನಮ್ಮ ಶಿಕ್ಷಕರು ಮಾಡಿದ ಪಾಠದ ಮುದ್ರಿತ ಪ್ರತಿ(recorded lesson)ಯನ್ನು ತಮ್ಮ ಜಾಲತಾಣದಲ್ಲಿ ಎಲ್ಲಿ ನೋಡಬಹುದು?
ವಿಜಯ್ ಕುಮಾರ್ ಹಿರೇಮಠ
ಸರ್ಕಾರಿ ಪ್ರೌಢಶಾಲೆ ಬೆಟದೂರ ತಾಲೂಕು ಕುಂದಗೋಳ್
ಪ್ರಶ್ನೆ,: ಆಯ್ಕೆಯಾದ ವಿದ್ಯಾರ್ಥಿಗೆ ಒಂದು ಯೋಜನೆಯನ್ನು ತಯಾರಿಸಲು ಗರಿಷ್ಠವಾಗಿ ಎಷ್ಟು
ಧನ ಸಹಾಯವನ್ನು ಮಾಡುವಿರಿ? ಹಾಗೂ ಧನಸಹಾಯ ಪಡೆಯಲು ಇರುವ ಹಂತಗಳನ್ನು ತಿಳಿಸಿ?
ಎಷ್ಟು ವಿಧದ ಅನುಕೂಲಗಳಿವೆ
ಶಾಲಾ ಭೌತಿಕ ಸೌಲಭ್ಯ ಅಭಿವೃದ್ಧಿ ಮತ್ತು ತಾಂತ್ರಿಕ ಶಿಕ್ಷಣದ ಅಳವಡಿಕೆಗೆ DDCLICS ಹೇಗೆ ಸಹಾಯ ಮಾಡಬಹುದು?
1.Need programme details.
2.Is there any option for mentor change.
3.Which subject teacher is best suitable for mentor.
C C Hiremath. GHS Managundi.
* ಸರ್ ಡಿಡಿಕ್ಲಿಕ್ಸ್ ವಿದ್ಯಾರ್ಥಿಗಳ ಸ್ನೇಹಿಯಾಗಿ ಉತ್ತಮ ಕಾರ್ಯ ಮಾಡುತ್ತಿದೆ.. ಧನ್ಯವಾದಗಳು.
* ಸರ್… ಡಿಡಿಕ್ಲಿಕ್ಸ್ ಪ್ರೋಗ್ರಾಮ್ ವಿದ್ಯಾರ್ಥಿಗಳ ಕರಿಯರ್ ಬೆಳವಣಿಗೆ ಯಲ್ಲಿ ಹೇಗೆ ಸಹಾಯ ಆಗುತ್ತದೆ ?