Career guidance and counseling
When: Feb 17 2022 at 12 pm IST
Where: online @ facebook.com/DDCLICS
Overview: Career guidance and counseling for students
Please share your
QUESTIONS OR REQUESTS
ON THE SESSION
When: Feb 17 2022 at 12 pm IST
Where: online @ facebook.com/DDCLICS
Overview: Career guidance and counseling for students
Please share your
ON THE SESSION
೧)ವೃತ್ತಿ ಕೈಗೊಳ್ಳುವಲ್ಲಿ ಯಾವ ಯಾವ ಅಂಶಗಳನ್ನು ಗಮನಿಸಬೇಕು?
೨)ಪಿ ಯು ಆದ ನಂತರ ಯಾವ ಯಾವ ವೃತ್ತಿ ಕೈಗೊಳ್ಳಬೇಕು?
೩)ವೃತ್ತಿ ಶಿಕ್ಷಣಕ್ಕಾಗಿ ಲಭ್ಯವಿರುವ ಕೋರ್ಸ್ಗಳು ಯಾವುವು?
೪)ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವೃತ್ತಿ ಶಿಕ್ಷಣಕ್ಕೆ ಎಷ್ಟರ ಮಟ್ಟಿಗೆ ಆದ್ಯತೆ ನೀಡಲಾಗಿದೆ?
೫) ಬಿಬಿಎ ಕೋರ್ಸ್ ಮಾಡಿದಲ್ಲಿ ಯಾವ ಕೆಲಸ ಸಿಗುವುದು?
೬) ಎಂಬಿಎ ಕೋರ್ಸ್ ಗೇಕೆ ಅಷ್ಟು ಪ್ರಾಮುಖ್ಯತೆ?
೭)ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಯಾವ ಯಾವ ವೃತ್ತಿಗಾಗಿ ತರಬೇತಿ ನೀಡಲಾಗುವುದು?
೮) ಬಿಎ ಮಾಡಿ ಎಂಬಿಎ ಮಾಡಲು ಅವಕಾಶವಿದೆಯೇ?
೯)ವೃತ್ತಿಶಿಕ್ಷಣ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟು ಸೂಕ್ತ?
೧೦) ಮಕ್ಕಳಿಗೆ ವೃತ್ತಿಗೆ ಸಂಬಂಧಿಸಿದಂತೆ ಯಾವ ಯಾವ ಅಂಶಗಳನ್ನು ತಿಳಿಸಬೇಕು?